International Research Journal of Commerce , Arts and Science

 ( Online- ISSN 2319 - 9202 )     New DOI : 10.32804/CASIRJ

Impact Factor* - 6.2311


**Need Help in Content editing, Data Analysis.

Research Gateway

Adv For Editing Content

   No of Download : 57    Submit Your Rating     Cite This   Download        Certificate

ಆಸೆ ಬ್ರಹ್ಮಚಾರಿಯಾಗಬೇಕು ( WISHFULNESS SHOULD BE CELIBACY )

    1 Author(s):  SRI. MALLIKARJUN KANNESHWAR

Vol -  1, Issue- 1 ,         Page(s) : 98 - 101  (2010 ) DOI : https://doi.org/10.32804/CASIRJ

Abstract

ಎಷ್ಟೋ ಜನ,ತಾವು ದೊಡ್ಡ ಸಾಧಕರೆಂದು ಭಾವಿಸುತ್ತಾರೆ. ಆದರೆ ಅವರೇನು ಸಾಧಿಸುವುದಿಲ್ಲ, ನಿಂತಲ್ಲೆ ನಿಂತಿರುತ್ತಾರೆ, ನಾಲ್ಕಾರು ಜನ ಹೊಟ್ಟೆತುಂಬಾ ಹೆಂಡ ಕುಡಿದಿದ್ದರು,ಅವರು ನದಿಯ ದಡಕ್ಕೆ ಬಂದರು ನದಿಯ ಮತ್ತೊಂದು ತೀರಕ್ಕೆ ಹೋಗಬೇಕಿತ್ತು. ದೋಣಿಯಲ್ಲಿ ಕುಳಿತು,ಉಟ್ಟು ಹಾಕಲು ಪ್ರಾರಂಭಿಸಿದರು.ಬೆಳಗಾಯಿತು, ಅವರೆಲ್ಲಿದ್ದರೋ ಅಲ್ಲಿಯೇ ಇದ್ದರು, ಕಾರಣವೇನೆಂದರೆ ಅವರು ಕುಳಿತಿರುವ ದೋಣಿಯ ಹಗ್ಗವನ್ನೇ ಬಿಚ್ಚಿದ್ದಿಲ್ಲ.ಹೆಂಡದ ಅಮಲು ಇಳಿದ ಮೇಲೆ ನೆನಸಿಕೊಂಡು ಎಲ್ಲರು ನಗುವುದಕ್ಕೆ ಆರಂಭಿಸಿದರು.ಇವರಂತೆ ನಮ್ಮ ಬಾಳು ಆಗಿಬಿಟ್ಟಿದೆ.ನಾವು ಎಲ್ಲಿದ್ದೇವೆಂದರೆ ಅಲ್ಲಿಯೇ ಇದ್ದೇವೆ. ಜೀವನ ಮಾತನಾಡಿದಷ್ಟು ಹಗುರವಿಲ್ಲ.ಜೀವನಯುದ್ಧದಲ್ಲಿ ಗೆಲ್ಲುವುದು ಬಹಳ ಕಷ್ಟ. ಕಾಯ ಬ್ರಹ್ಮಚಾರಿಯಾದಡೇನಯ್ಯಾ.

*Contents are provided by Authors of articles. Please contact us if you having any query.






Bank Details